ರಾಬರ್ಟ್ ಅಬ್ಬರಕ್ಕೆ KGF ದಾಖಲೆ ಧೂಳಿಪಟ | Darshan | Yash | Filmibeat Kannada

2021-03-05 1,355

ರಿಲೀಸ್‌ಗೂ ಮುಂಚೆ ಇಷ್ಟೊಂದು ಹೈಪ್ ಕ್ರಿಯೇಟ್ ಮಾಡಿರುವ ರಾಬರ್ಟ್ ಸಿನಿಮಾದ ಕಲೆಕ್ಷನ್ ಕುರಿತು ಬಹಳ ಲೆಕ್ಕಾಚಾರ ನಡೆಯುತ್ತಿದೆ. ಕನ್ನಡದಲ್ಲಿ ಪಾಲಿಗೆ ಅತಿ ಹೆಚ್ಚು ಗಳಿಕೆ ಕಾಣಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೀಗ, ರಾಬರ್ಟ್ ಚಿತ್ರದ ವಿತರಣೆ ಹಕ್ಕು ದಾಖಲೆ ಬೆಲೆ ಮಾರಾಟವಾಗಿದೆ ಎಂದು ಮಾಹಿತಿ ಫಿಲ್ಮಿಬೀಟ್ ಕನ್ನಡಕ್ಕೆ ಎಕ್ಸ್‌ಕ್ಲೂಸಿವ್ ಆಗಿ ಲಭ್ಯವಾಗಿದೆ.

Challenging star Darshan starrer Roberrt Movie Karnataka distribution rights sold for huge amount.

Videos similaires